పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಾರ್ಥನೆ ಮಾಡು అనే పదం యొక్క అర్థం.

ಪ್ರಾರ್ಥನೆ ಮಾಡು   ಕ್ರಿಯಾಪದ

అర్థం : ಅತ್ಯಾಚಾರ, ದುಃಖ ಮೊದಲಾದವುಗಳ ರಕ್ಷಣೆಗಾಗಿ ಕೂಗುವುದು ಅಥವಾ ಕರೆ ನೀಡುವುದು

ఉదాహరణ : ಅವನು ತನ್ನ ಶಿಕ್ಷೆಯನ್ನು ಕಡಿಮೆ ಮಾಡುವಂತೆ ರಾಷ್ಟ್ರಪತಿಯವರಿಗೆ ಫಿರ್ಯಾದಿಯನ್ನು ನೀಡಿದನು.

పర్యాయపదాలు : ಅಪೀಲು ನೀಡು, ಫಿರ್ಯಾದಿ ನೀಡು


ఇతర భాషల్లోకి అనువాదం :

अत्याचार,दुख आदि से रक्षा के लिए पुकार मचाना।

उसने अपनी सज़ा कम कराने के लिए राष्ट्रपति से फ़रियाद की।
अपील करना, गुहार करना, गुहारना, दुहाई देना, फ़रियाद करना

అర్థం : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ

ఉదాహరణ : ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ

పర్యాయపదాలు : ಕೋರಿಕೊ, ಪ್ರಾರ್ಥಿಸುತ್ತಾರೆ, ಬೇಡಿಕೊ, ಮೊರೆಯಿಡು


ఇతర భాషల్లోకి అనువాదం :

अपने बचाव में किसी का नाम लेना या कोई उदाहरण आदि देना।

कुछ अपराधी संविधान में लिखे किसी कानून की दुहाई देते हैं।
दुहाई देना

అర్థం : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು

ఉదాహరణ : ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.

పర్యాయపదాలు : ನಿವೇದನೆ ಮಾಡು, ನಿವೇದಿಸು, ಪ್ರಾರ್ಥಿಸು


ఇతర భాషల్లోకి అనువాదం :

नम्रतापूर्वक किसी से कुछ कहना।

मैं आपसे यह निवेदन करता हूँ कि मुझे घर जाने दीजिए।
अनुनय करना, अनुराधना, अनुरोध करना, अपील करना, दुआ करना, निवेदन करना, प्रार्थना करना, विनती करना, विनय करना

Ask for or request earnestly.

The prophet bid all people to become good persons.
adjure, beseech, bid, conjure, entreat, press