అర్థం : ಯಾವುದಾದರು ಕಾರ್ಯ ಶುರುವಾಗುವುದು
ఉదాహరణ :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
పర్యాయపదాలు : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭವಾಗು, ಶುರು ಮಾಡು, ಶುರುವಾಗು
ఇతర భాషల్లోకి అనువాదం :
किसी कार्य की शुरुआत होना।
हमारे क्षेत्र में एक नई परियोजना शुरू हो रही है।అర్థం : ಯಾವುದಾದರು ಕೆಲಸ ಮೊದಲಾದವುಗಳನ್ನು ಶುರು ಮಾಡುವುದು
ఉదాహరణ :
ಪಂಡಿತರು ಪೂಜೆಯನ್ನು ಆರಂಭಿಸಿದರು.
పర్యాయపదాలు : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು, ಶುರುಮಾಡು
ఇతర భాషల్లోకి అనువాదం :
किसी काम, बात आदि को शुरू करना।
पंडितजी ने पूजा आरंभ की।Take the first step or steps in carrying out an action.
We began working at dawn.అర్థం : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ
ఉదాహరణ :
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.
పర్యాయపదాలు : ಆರಂಭವಾಗು, ಆರಂಭಿಸು, ಪ್ರಾರಂಭವಾಗು, ಶುರುವಾಗು
ఇతర భాషల్లోకి అనువాదం :
किसी बात या कार्य आदि की शुरुआत होना।
भारत और पाकिस्तान के बीच लड़ाई छिड़ गई।అర్థం : ಮಾತು ಮೊದಲಾದವುಗಳನ್ನು ಪ್ರಾರಂಭ ಮಾಡುವ ಪ್ರಕ್ರಿಯೆ
ఉదాహరణ :
ಮಾತು-ಮಾತಿಗೆ ಅವರು ಮನೋಜನ ಮದುವೆಯ ವಿಷಯವನ್ನು ಪ್ರಾರಂಭಿಸಿದರು.
పర్యాయపదాలు : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು
ఇతర భాషల్లోకి అనువాదం :
Take the first step or steps in carrying out an action.
We began working at dawn.అర్థం : ಯಾವುದೇ ಪ್ರಕಾರದ ಕಾರ್ಯ ಅಥವಾ ವ್ಯವಹಾರವನ್ನು ಆರಂಭ ಮಾಡುವ ಪ್ರಕ್ರಿಯೆ
ఉదాహరణ :
ಅಲ್ಲಿ ಅಣ್ಣ-ತಮ್ಮಂದಿರ ನಡುವೆ ಜಗಳ ಆರಂಭಿಸಿತು.
పర్యాయపదాలు : ಆರಂಭಿಸು, ಶುರುಮಾಡು
ఇతర భాషల్లోకి అనువాదం :
किसी प्रकार का कार्य या व्यवहार आरंभ करना।
वह भाई-भाई में झगड़ा लगाता है।అర్థం : ಮಾನಸಿಕ ವೃತ್ತಿಯನ್ನು ಯಾವುದೋ ಒಂದರ ಮೇಲೆ ಸರಿಯಾಗಿ ಕೇಂದ್ರಿಕೃತ ಮಾಡುವುದು
ఉదాహరణ :
ವಿದ್ಯಾರ್ಥಿಗಳು ಪರೀಕ್ಷೆಯ ದಿನಗಳ ಸಮೀಸುತ್ತಿದ್ದಂತೆ ಓದಲು ಪ್ರಾರಂಭಿಸುವರು.
పర్యాయపదాలు : ಆರಂಭಿಸು, ಶರುಮಾಡು
ఇతర భాషల్లోకి అనువాదం :
मानसिक वृत्ति को किसी ओर ठीक तरह से प्रवृत्त करना।
छात्र परीक्षा पास आने पर ही पढ़ाई में मन लगाते हैं।