పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಾರಂಭವಾಗು అనే పదం యొక్క అర్థం.

ಪ್ರಾರಂಭವಾಗು   ಕ್ರಿಯಾಪದ

అర్థం : ಯಾವುದಾದರು ಕಾರ್ಯ ಶುರುವಾಗುವುದು

ఉదాహరణ : ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.

పర్యాయపదాలు : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭಿಸು, ಶುರು ಮಾಡು, ಶುರುವಾಗು


ఇతర భాషల్లోకి అనువాదం :

किसी कार्य की शुरुआत होना।

हमारे क्षेत्र में एक नई परियोजना शुरू हो रही है।
कल से मेला लग रहा है।
अरंभना, अरम्भना, आरंभ होना, आरम्भ होना, खुलना, चालू होना, प्रारंभ होना, प्रारम्भ होना, लगना, लांच होना, लॉन्च होना, शुरुवात होना, शुरू होना

Have a beginning, in a temporal, spatial, or evaluative sense.

The DMZ begins right over the hill.
The second movement begins after the Allegro.
Prices for these homes start at $250,000.
begin, start

అర్థం : ಶುರುವಾಗು

ఉదాహరణ : ಸಿನಿಮಾ ಮಂದಿರದಲ್ಲಿ ವಿದ್ಯುತ್ ಹೋಗುತ್ತಿದ್ದಾಗೆಯೇ ಕೂಗಾಟ ಪ್ರಾರಂಭವಾಯಿತು.

పర్యాయపదాలు : ಶುರುವಾಗು


ఇతర భాషల్లోకి అనువాదం :

जोरों से या धूम-धाम से शुरू होना।

सिनेमा हाल में बिजली जाते ही शोर मच गया।
मचना

అర్థం : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು

ఉదాహరణ : ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.

పర్యాయపదాలు : ಆಗು, ಆರಂಭಿಸು


ఇతర భాషల్లోకి అనువాదం :

वर्ष, मास आदि का आरंभ होना।

महाराष्ट्र में गुड़ीपाडवा के दिन से नया वर्ष लगता है।
चढ़ना, लगना

అర్థం : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ

ఉదాహరణ : ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.

పర్యాయపదాలు : ಆರಂಭವಾಗು, ಆರಂಭಿಸು, ಪ್ರಾರಂಭಿಸು, ಶುರುವಾಗು


ఇతర భాషల్లోకి అనువాదం :

किसी बात या कार्य आदि की शुरुआत होना।

भारत और पाकिस्तान के बीच लड़ाई छिड़ गई।
आरंभ होना, आरम्भ होना, छिड़ना, ठनना, प्रारंभ होना, प्रारम्भ होना, शुरू होना

Have a beginning, in a temporal, spatial, or evaluative sense.

The DMZ begins right over the hill.
The second movement begins after the Allegro.
Prices for these homes start at $250,000.
begin, start