అర్థం : ದಿನ ಪ್ರಾರಂಭವಾಗುವ ಸಮಯ
ఉదాహరణ :
ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.
పర్యాయపదాలు : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ
ఇతర భాషల్లోకి అనువాదం :
दिन निकलने का समय।
सुबह होते ही किसान खेत की ओर चल दिया।The first light of day.
We got up before dawn.అర్థం : ಸೂರ್ಯಾ ಸಂಪೂರ್ಣ ಇನ್ನೂ ಹುಟ್ಟದೆ ಕಿರಣಗಳು ಮಾತ್ರ ಪಸರಿಸುತ್ತಿರುವ ಮತ್ತು ಸಾಮಾನ್ಯವಾಗಿ ಸೂರ್ಯಾ ಹುಟ್ಟಿದ ಒಂದು ಗಂಟೆಯ ಕಾಲಾವದಿ
ఉదాహరణ :
ನಾನು ಮುಂಜಾವಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತೇನೆ. ಪ್ರಾತಃಕಾಲ ದ್ಯಾನಕ್ಕೆ ಪ್ರಸಕ್ತ ಕಾಲ.
ఇతర భాషల్లోకి అనువాదం :
सूर्य निकलने से कुछ पहले से सूर्य निकलने के कुछ बाद तक का समय या चार-पाँच बजे से लेकर नौ-दस बजे तक का समय।
मुझे सुबह में बहुत सारे काम करने होते हैं।The time period between dawn and noon.
I spent the morning running errands.