సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದೇವರು ಅಥವಾ ದೊಡ್ಡ ವ್ಯಕ್ತಿಗಳು ಪ್ರಸನ್ನರಾಗಿ ಭಕ್ತರಿಗೆ ನೀಡುವಂತಹ ವಸ್ತುಗಳು
ఉదాహరణ : ಸ್ವಾಮೀಜಿಯು ಅವರನ್ನು ನೋಡಲು ಬರುವವರಿಗೆಲ್ಲಾ ಏನಾದರೂ ಪ್ರಸಾದವನ್ನು ನೀಡುತ್ತಾರೆ.
ఇతర భాషల్లోకి అనువాదం :हिन्दी
वह वस्तु जो देवता या बड़े लोग प्रसन्न होकर भक्तों या छोटों को दें।
అర్థం : ದೇವರ ಹೆಸರಿನಲ್ಲಿ ದೇವರಿಗೆ ಅರ್ಪಿಸುವಂತಹ ಹಣ ಅಥವಾ ಆಹಾರ ಪದಾರ್ಥ
ఉదాహరణ : ರೈತನು ನೈವೇದ್ಯವನ್ನು ಹಂಚುತ್ತಿದ್ದಾನೆ.
పర్యాయపదాలు : ನೈವೇದ್ಯ
खलिहान में दांवने से पहले ग्राम-देवता के नाम पर निकाला हुआ थोड़ा अनाज या पैसा आदि।
అర్థం : ದೇವರಿಗೆ ನೈವೇದ್ಯ ಮಾಡಿದ ತಿನ್ನುವ ಅಥವಾ ಕುಡಿಯುವ ವಸ್ತು
ఉదాహరణ : ಕಥೆಯ ಸಮಾಪ್ತಿಯನಂತರ ಪ್ರಸಾದ ವಿಸ್ತರಣ ಮಾಡಿದರು.
वह खाने या पीने की वस्तु जो देवता को चढ़ाई जा चुकी हो।
ఆప్ స్థాపించండి