పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಶಂಸೆಯಂತಹ అనే పదం యొక్క అర్థం.

ಪ್ರಶಂಸೆಯಂತಹ   ಗುಣವಾಚಕ

అర్థం : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ

ఉదాహరణ : ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.

పర్యాయపదాలు : ಪ್ರಶಂಸಕ, ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸಕವಾದಂತಹ, ಪ್ರಶಂಸೆಯ, ಪ್ರಶಂಸೆಯಂತ


ఇతర భాషల్లోకి అనువాదం :

जो किसी की प्रशंसा करता हो।

गाँधीजी का प्रशंसक श्याम उनके बारे में कुछ भी उल्टा-सीधा नहीं सुन सकता।
प्रशंसक, प्रशंसी

అర్థం : ಯಾರಿಗಾದರೂ ಪ್ರಶಂಸೆ ಅಥವಾ ಅಭಿನಂದನೆಯಿಂದ ಪ್ರಸ್ತುತವಾದಂತಹ

ఉదాహరణ : ಅಭಿನಂದನೆಯ ವಸ್ತುಗಳ ವಿಜೇತರಿಗೆ ತುಂಬಾ ಸಂತೋಷವಾಯಿತು.

పర్యాయపదాలు : ಅಭಿನಂದನೆಯ, ಅಭಿನಂದನೆಯಂತ, ಅಭಿನಂದನೆಯಂತಹ, ಪ್ರಶಂಸೆಯ, ಪ್ರಶಂಸೆಯಂತ


ఇతర భాషల్లోకి అనువాదం :

किसी की प्रशंसा अथवा अभिनंदन हेतु प्रस्तुत।

अभिनंदी वस्तुओं को पाकर विजेता को अत्यधिक प्रसन्नता हुई।
अभिनंदी

Full of or giving praise.

A laudatory remark.
laudatory, praiseful, praising

అర్థం : ಪ್ರಶಂಸೆಯನ್ನು ಮಾಡಿದಂತಹ

ఉదాహరణ : ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.

పర్యాయపదాలు : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯ, ಪ್ರಶಂಸೆಯಂತ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ


ఇతర భాషల్లోకి అనువాదం :

प्रशंसा किया हुआ।

लता मंगेशकर एक विख्यात और प्रशंसित गायिका हैं।
यह उनकी बहु प्रशंसित रचना है।
अनुमत, अभिनंदित, अभिनन्दित, अभिष्तुत, आशंसित, ईडित, नुत, पणित, प्रशंसित, महमूद, श्लाघित

Regarded with admiration.

admired