అర్థం : ಬೇರೆಯವರನ್ನು ಪ್ರಶಂಸೆ ಮಾಡುವ ಕ್ರಿಯೆ
ఉదాహరణ :
ಮೋಹನನು ರಾಮನ ಗುಣವನ್ನು ಬಹಳವಾಗಿ ಹೊಗಳಿದನು.
పర్యాయపదాలు : ಹೊಗಳು
ఇతర భాషల్లోకి అనువాదం :
किसी की तारीफ़ करना।
मोहन ने राम की बहुत प्रशंसा की।అర్థం : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
ఉదాహరణ :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
పర్యాయపదాలు : ತಿಳಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು
ఇతర భాషల్లోకి అనువాదం :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineate