పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರವಾಸಿ అనే పదం యొక్క అర్థం.

ಪ್ರವಾಸಿ   ನಾಮಪದ

అర్థం : ವಿಹಾರದ ಉದ್ದೇಶದಿಂದಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಯಾತ್ರಿ

ఉదాహరణ : ತಾಜ್ಮಹಲ್ ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ

పర్యాయపదాలు : ಪರ್ಯಟಕ, ಯಾತ್ರಿ


ఇతర భాషల్లోకి అనువాదం :

घूमने के उद्देश्य से एक जगह से दूसरी जगह पर जानेवाला यात्री।

ताजमहल देखने के लिए हर साल लाखों पर्यटक आते हैं।
पर्यटक, सैलानी

Someone who travels for pleasure.

holidaymaker, tourer, tourist

అర్థం : ಯಾತ್ರೆಯನ್ನು ಕೈಗೊಂಡವ ಅಥವಾ ಯಾವುದೇ ಕ್ಷೇತ್ರಗಳನ್ನು ನೋಡಲು ಬಂದವರು

ఉదాహరణ : ಧರ್ಮ ಕ್ಷೇತ್ರಗಳಿಗೆ ಅನೇಕ ಯಾತ್ರಿಗಳು ಬೇಟಿ ನೀಡುತ್ತಾರೆ.

పర్యాయపదాలు : ನೋಡುಗ, ಯಾತ್ರಿ


ఇతర భాషల్లోకి అనువాదం :

A person who changes location.

traveler, traveller

అర్థం : ಅವನು ವಿದೇಶದಕ್ಕೆ ಹೋಗಿ ನೆಲೆಸಿರುವುದು

ఉదాహరణ : ಭಾರತ ಸರ್ಕಾರವು ಕೆಲವು ಪ್ರವಾಸಿಗರಿಗೆ ಭಾರತೀಯ ನಾಗರಿಕರಾಗಿರಲು ಅನುಮತಿ ನೀಡಿದೆ

పర్యాయపదాలు : ಒಲಸೆ ಬಂದವರು


ఇతర భాషల్లోకి అనువాదం :

वह जो विदेश में जाकर बस गया हो।

भारत सरकार ने कुछ प्रवासियों को भारतीय नागरिकता प्रदान की है।
अप्रवासी, आप्रवासी, प्रवासी, मुजाहिर

A person who comes to a country where they were not born in order to settle there.

immigrant

ಪ್ರವಾಸಿ   ಗುಣವಾಚಕ

అర్థం : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನ ಕಾರಣಕ್ಕೆ ಹೋಗುವಿಕೆಯ ಪ್ರಯಾಣಿಸುವವ

ఉదాహరణ : ಒಬ್ಬ ಪ್ರವಾಸಿಯು ನಮ್ಮ ದೇಶವನ್ನು ನೋಡಲು ತನ್ನ ಕುಟುಂಬ ಸಮೇತ ಬಂದಿದ್ದಾನೆ.

పర్యాయపదాలు : ಪ್ರವಾಸಿಯಾದ, ಪ್ರವಾಸಿಯಾದಂತ, ಪ್ರವಾಸಿಯಾದಂತಹ, ಪ್ರೇಕ್ಷಕ, ಪ್ರೇಕ್ಷಕನಾದ, ಪ್ರೇಕ್ಷಕನಾದಂತ, ಪ್ರೇಕ್ಷಕನಾದಂತಹ


ఇతర భాషల్లోకి అనువాదం :

परदेश में जाकर बसने या रहनेवाला।

कुछ प्रवासी लोग अपने देश तथा परिवार से मिलने के लिए तड़पते हैं।
अप्रवासी, आप्रवासी, प्रवासी, प्रोषित

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

అర్థం : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)

ఉదాహరణ : ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.

పర్యాయపదాలు : ವಲಸೆ


ఇతర భాషల్లోకి అనువాదం :

जो मौसम के हिसाब से स्थान परिवर्तन करते हों (पशु-पक्षी)।

ठंडक के दिनों में बहुत सारे प्रवासी पक्षी इस स्थान पर आते हैं।
प्रवासी

Used of animals that move seasonally.

Migratory birds.
migratory

అర్థం : ಸ್ವಾಭಾವಿಕವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಂತಹ

ఉదాహరణ : ಇದು ಪ್ರವಾಸಿಗಳು ಉಳಿದು ಕೊಳ್ಳುವ ನಿವಾಸ.

పర్యాయపదాలు : ಭ್ರಮಣಶೀಲ


ఇతర భాషల్లోకి అనువాదం :

* आदतन एक जगह से दूसरी जगह जानेवाला विशेषकर मौसमी काम की खोज में।

यह प्रवासी मजदूरों के रहने का अस्थाई निवास है।
प्रवासी, भ्रमणशील

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

అర్థం : ಯಾತ್ರೆಯ ಸಮಯದಲ್ಲಿ ಉಪಯೋಗಿಸುವ ವಸ್ತು

ఉదాహరణ : ನನ್ನ ಪ್ರವಾಸಿ ಚೀಲದಲ್ಲಿ ಹೆಚ್ಚು ಪುಸ್ತಕಗಳೇ ಇದೆ.


ఇతర భాషల్లోకి అనువాదం :

यात्रा के लिए उपयोग में लाया जाने वाला।

मेरे प्रवासी बैग में ज्यादातर किताबें ही होती हैं।
प्रवासी