పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರವಾಸ అనే పదం యొక్క అర్థం.

ಪ್ರವಾಸ   ನಾಮಪದ

అర్థం : ನಗರದ ಯಾವುದೇ ಹೊರಭಾಗವನ್ನು ಸುತ್ತಾಡಲು ಅಥವಾ ಉದ್ಯಾನವನ ಮುಂತಾದವಕ್ಕೆ ಹೋಗುವುದು ಮತ್ತು ತಿಂದು-ಕುಡಿಯುವ ವ್ಯವಸ್ಥೆ ಸಹ ಮಾಡಿಕೊಂಡಿರುವುದು

ఉదాహరణ : ನಾನು ನೆನ್ನ ವಿಹಾರಪ್ರವಾಸಕ್ಕೆ ಹೋಗಿದ್ದೆ.

పర్యాయపదాలు : ಪಿಕ್ ನಿಕ್, ವಿಹಾರಪ್ರವಾಸ


ఇతర భాషల్లోకి అనువాదం :

वह सैर जो नगर के बाहर किसी बाग़ या उपवन आदि में हो और जिसमें खाने-पीने का भी प्रबंध हो।

हमलोग कल पिकनिक पर गए थे।
गोट, पिकनिक

A day devoted to an outdoor social gathering.

field day, outing, picnic

అర్థం : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ

ఉదాహరణ : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.

పర్యాయపదాలు : ಪರ್ಯಟನ, ಪ್ರಯಾಣ, ಯಾತ್ರೆ, ಸಂಚಾರ


ఇతర భాషల్లోకి అనువాదం :

मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।

यह पर्यटक दल पूरे भारत का पर्यटन करके लौट रहा है।
परिभ्रमण, पर्यटन, सैर, सैर सपाटा, सैर-सपाटा, सैरसपाटा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

అర్థం : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು

ఉదాహరణ : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.

పర్యాయపదాలు : ಪಯಣ, ಪರ್ಯಟನ, ಪ್ರಯಾಣ, ಯಾತ್ರೆ


ఇతర భాషల్లోకి అనువాదం :

एक स्थान से दूसरे दूरवर्ती स्थान तक जाने की क्रिया।

वह यात्रा पर है।
उसकी यात्रा सफल रही।
जात्रा, प्रयाण, प्रवास, भ्रमण, यात्रा, सफर, सफ़र, सैयाही

The act of traveling from one place to another.

journey, journeying