పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಳಯ అనే పదం యొక్క అర్థం.

ಪ್ರಳಯ   ನಾಮಪದ

అర్థం : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

ఉదాహరణ : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

పర్యాయపదాలు : ಅಂತ್ಯ, ಪ್ರಕೃತಿವಿಕೋಪ, ಪ್ರವಾಹ, ವಿನಾಶ


ఇతర భాషల్లోకి అనువాదం :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

అర్థం : ತುಂಬಾ ದಿನಗಳ ಅಂತರದಲ್ಲಿ ಜಗತ್ತಿನ ಎಲ್ಲೆಡೆಯಲ್ಲಿಯೂ ಆಗುವಂತಹ ನೀರಿನ ಹೆಚ್ಚಳ ಅದರ ಗಣನೆ ಪ್ರಳಯದ ರೀತಿಯಲ್ಲಿ ಆಗುವಂತಹದ್ದು

ఉదాహరణ : ಜಲ ಪ್ರಳಯದಿಂದಾಗಿ ಹಳ್ಳಿಗಳಲ್ಲಿ ಮನೆಗಳೆಲ್ಲ ಮುಳುಗಿ ಹೋಯಿತು.

పర్యాయపదాలు : ಜಲ ಪ್ರಳಯ, ಜಲ-ಪ್ರಳಯ, ನೀರಿನ ಪ್ರಳಯ


ఇతర భాషల్లోకి అనువాదం :

बहुत दिनों के अंतर पर सारे संसार में होने वाली पानी की वह बाढ़ जिसकी गिनती प्रलय में होती है।

हिन्दुओं के अनुसार वैवस्वत मनु के समय में और ईसाइयों, मुसलमानों आदि के अनुसार हज़रत नूह के समय में प्लावन आया था।
जल-प्रलय, जल-प्लावन, प्लावन

ಪ್ರಳಯ   ಗುಣವಾಚಕ

అర్థం : ಪ್ರಳಯದ ಅಥವಾ ಪ್ರಳಯ ಸಂಬಂಧಿಯಾದ

ఉదాహరణ : ಕೆಲವು ಜನರು ಪ್ರಳಯದ ಘಟನೆಗಳನ್ನು ಪ್ರಾಕೃತಿಕವೆಂದು ಇನ್ನು ಕೆಲವರು ದೈವಿಕ ಘಟನೆಯೆಂದು ನಂಬುತ್ತಾರೆ.

పర్యాయపదాలు : ಪ್ರಳಯದ


ఇతర భాషల్లోకి అనువాదం :

प्रलय संबंधी या प्रलय का।

कुछ लोग प्रालेय घटना को प्राकृतिक तो कुछ लोग दैविक मानते हैं।
प्रालेय