పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಯಾಣ అనే పదం యొక్క అర్థం.

ಪ್ರಯಾಣ   ನಾಮಪದ

అర్థం : ಹಣವನ್ನು ಪಡೆದು ಯಾತ್ರಿಕರಿಗೆ ಸೇವೆಯನ್ನು ನೀಡುವ ಕೆಲಸ ಅಥವಾ ಯಾತ್ರಿಗಳು ಅಥವಾ ಪರ್ಯಟನೆ ಮಾಡುವವರಿಗೆ ಸುತ್ತಾಟದ, ಉಳಿದುಕೊಳ್ಳುವ, ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಕೆಲಸ

ఉదాహరణ : ಮಹೇಶನು ಪರ್ಯಟನೆಯ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ.

పర్యాయపదాలు : ತಿರುಗಾಟ, ಪರ್ಯಟನೆ, ಭ್ರಮಣ, ವಿಹಾರ ಯಾತ್ರೆ, ವಿಹಾರ-ಯಾತ್ರೆ, ಸಂಚಾರ


ఇతర భాషల్లోకి అనువాదం :

पैसा लेकर पर्यटकों को सेवाएँ प्रदान करने का काम या पर्यटकों के लिए घूमने, खाने, रहने आदि की व्यवस्था करने का काम।

महेश पर्यटन से अच्छा कमा लेता है।
बरमूडा में पर्यटन एक प्रमुख व्यवसाय है।
टूरिजम, टूरिज्म, पर्यटन

The business of providing services to tourists.

Tourism is a major business in Bermuda.
tourism, touristry

అర్థం : ಯುದ್ಧಕ್ಕಾಗಿ ಹೋಗುವುದುಕ್ಕೆ ತಯಾರಿ ಮಾಡಿಕೊಳ್ಳುವುದು

ఉదాహరణ : ರಾಮನ ಸೈನ್ಯವು ಲಂಕೆಯ ಕಡೆಗೆ ಪ್ರಯಾಣ ಬೆಳೆಸಿತು.


ఇతర భాషల్లోకి అనువాదం :

युद्ध के लिए प्रस्थान करने की क्रिया।

राम की सेना ने लंका की ओर प्रयाण किया।
प्रयाण

The act of invading. The act of an army that invades for conquest or plunder.

invasion

అర్థం : ಹಿಜರೀ ಶಕೆಯ ಮುಂದಿನ ತಿಂಗಳು

ఉదాహరణ : ಪ್ರಯಾಣ ಮಾಡುತ್ತಿದ್ದಾಗ ನಾನು ಇಲ್ಲಿ ಇರುವುದಿಲ್ಲ.

పర్యాయపదాలు : ಯಾತ್ರೆ


ఇతర భాషల్లోకి అనువాదం :

हिजरी सन का दूसरा महीना।

सफ़र में मैं यहाँ नहीं रहूँगा।
सफर, सफ़र

The second month of the Islamic calendar.

safar, saphar

అర్థం : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ

ఉదాహరణ : ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು

పర్యాయపదాలు : ನಿರ್ಗಮನ, ಬಿಟ್ಟು ಹೋದ, ವಿಧಾಯ, ಹೊರಟ


ఇతర భాషల్లోకి అనువాదం :

एक स्थान से दूसरे स्थान को जाने की क्रिया।

राम के अयोध्या से गमन का समाचार सुनकर सभी नगरवासियों को गहरा आघात लगा।
अयन, अर्दन, ईरण, कूच, गमन, चरण, जाना, प्रस्थान, यात्रा, रवानगी, रुखसत, रुख़सत, रुख़्सत, रुख्सत, विसर्जन, सफर, सफ़र

The act of departing.

departure, going, going away, leaving

అర్థం : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ

ఉదాహరణ : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.

పర్యాయపదాలు : ಪರ್ಯಟನ, ಪ್ರವಾಸ, ಯಾತ್ರೆ, ಸಂಚಾರ


ఇతర భాషల్లోకి అనువాదం :

मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।

यह पर्यटक दल पूरे भारत का पर्यटन करके लौट रहा है।
परिभ्रमण, पर्यटन, सैर, सैर सपाटा, सैर-सपाटा, सैरसपाटा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

అర్థం : ಯಾವುದಾದರು ವಿಶೇಷವಾದ ಸ್ಥಾನ ಅಥವಾ ಕ್ಷೇತ್ರಕ್ಕೆ ಯಾವುದೋ ಒಂದು ವಿಶೇಷವಾದ ಕಾರಣಕ್ಕಾಗಿ ಹೋಗುವಂತಹ ಯಾತ್ರೆ

ఉదాహరణ : ನಮ್ಮ ತರಗತಿಯ ವಿದ್ಯಾರ್ಥಿಗಳು ಯಾತ್ರೆಗೆ ಹೋಗುತ್ತಿದ್ದಾರೆ.

పర్యాయపదాలు : ಯಾತ್ರೆ


ఇతర భాషల్లోకి అనువాదం :

किसी विशेष स्थान या क्षेत्र का किसी विशेष कारण से की जानेवाली यात्रा।

हमारी कक्षा के छात्र टूर पर जा रहे हैं।
टूर, यात्रा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

అర్థం : ಯಾತ್ರೆ ಮಾಡುವ ಸಮಯದಲ್ಲಿ ಹೋಗುವಷ್ಟು ದೂರ

ఉదాహరణ : ಅವನು ಐವತ್ತು ಮೈಲಿ ದೂರ ನಡೆದುಕೊಂಡು ಪ್ರಯಾಣ ಮಾಡಬೇಕಾಯಿತು.

పర్యాయపదాలు : ಯಾತ್ರೆ


ఇతర భాషల్లోకి అనువాదం :

यात्रा काल में तय की जाने वाली दूरी।

उन्हें पचास मील लंबा सफ़र तय करना पड़ा।
सफर, सफ़र

Size of the gap between two places.

The distance from New York to Chicago.
He determined the length of the shortest line segment joining the two points.
distance, length

అర్థం : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು

ఉదాహరణ : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.

పర్యాయపదాలు : ಪಯಣ, ಪರ್ಯಟನ, ಪ್ರವಾಸ, ಯಾತ್ರೆ


ఇతర భాషల్లోకి అనువాదం :

एक स्थान से दूसरे दूरवर्ती स्थान तक जाने की क्रिया।

वह यात्रा पर है।
उसकी यात्रा सफल रही।
जात्रा, प्रयाण, प्रवास, भ्रमण, यात्रा, सफर, सफ़र, सैयाही

The act of traveling from one place to another.

journey, journeying