అర్థం : ಪ್ರಯತ್ನ, ಶ್ರಮಗಳೊಂದಿಗೆ ಯಾವುದಾದರೊಂದು ಘಟನೆ ಅಥವಾ ಕೆಲಸ ನಡೆಯುವ ರೀತಿ
ఉదాహరణ :
ಯಾವುದೇ ಕೆಲಸವನ್ನು ಪ್ರಯತ್ನಪೂರ್ವಕವಾಗಿ ಮಾಡಬೇಕು.
పర్యాయపదాలు : ಕಷ್ಟಪಟ್ಟು, ಶ್ರಮಪಟ್ಟು
ఇతర భాషల్లోకి అనువాదం :
In a laborious manner.
Their lives were spent in committee making decisions for others to execute on the basis of data laboriously gathered for them.