పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಮಾಣ ಪತ್ರ అనే పదం యొక్క అర్థం.

ಪ್ರಮಾಣ ಪತ್ರ   ನಾಮಪದ

అర్థం : ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ

ఉదాహరణ : ಶೀಲಾರವರು ಒಂದು ವರ್ಷ ಶಾಲೆಗೆ ಬರೆದೆ ಇರುವ ಕಾರಣವನ್ನು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದಾರೆ

పర్యాయపదాలు : ಅಫಿಡವಿತು, ಅಫಿಡೆವಿಟ್, ಶಪಥ ಪತ್ರ


ఇతర భాషల్లోకి అనువాదం :

किसी बात की सत्यता प्रख्यापित करने के समय शपथ-पूर्वक लिखकर न्यायालय में उपस्थित किया जाने वाला पत्र।

इस शपथ पत्र में शीला ने एक साल विद्यालय से अनुपस्थित रहने का कारण बताया है।
अफ़ीडेविट्, एफीडेविट, शपथ पत्र, शपथ-पत्र, शपथपत्र, हलफनामा, हलफ़नामा

Written declaration made under oath. A written statement sworn to be true before someone legally authorized to administer an oath.

affidavit

అర్థం : ಯಾವುದೋ ಒಂದು ಪತ್ರದಲ್ಲಿ ಯಾರೋ ಒಬ್ಬರ ವಿವರ ಬರೆದಿದ್ದು ವಿಶೇಷವಾಗಿ ಅವರ ಭಾವಚಿತ್ರ ಸಹ ಇರುತ್ತದೆ

ఉదాహరణ : ನೀವು ಮೊದಲು ಯೋಗ್ಯತಾ ಪತ್ರವನ್ನು ಮಾಡಿಸಿಕೊಳ್ಳಿ.

పర్యాయపదాలు : ಯೋಗ್ಯತಾ ಪತ್ರ


ఇతర భాషల్లోకి అనువాదం :

वह पत्र जिस पर किसी का परिचय लिखा हो विशेषकर फोटो के साथ।

आप पहले अपना परिचय-पत्र बनवा लीजिए।
परिचय पत्र, परिचय-पत्र, परिचयपत्र, पहचान पत्र, पहचान-पत्र, पहचानपत्र

A card certifying the identity of the bearer.

He had to show his card to get in.
card, identity card