అర్థం : ಹೆಚ್ಚು ಕಡಿಮೆ ನಿರ್ದಿಷ್ಟವಾದ ಮೇರೆಗಳಿರುವ ನಿರ್ದಿಷ್ಟ ಲಕ್ಷಣಗಳಿರುವ ಭೂಮಿಯ ಒಂದು ಭಾಗ ಅಥವಾ ಪ್ರದೇಶ
ఉదాహరణ :
ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಭೂಭಾಗ.
ఇతర భాషల్లోకి అనువాదం :
पृथ्वी का कोई बड़ा भाग या क्षेत्र।
भारत एक ऐसा भू-भाग है जहाँ नाना प्रकार की भाषाएँ बोली जाती हैं।అర్థం : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ
ఉదాహరణ :
ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ
ఇతర భాషల్లోకి అనువాదం :
అర్థం : ರೈಲುನಿಲ್ದಾಣದಲ್ಲಿ, ರೈಲುಹಾದಿಯ ಪಕ್ಕದಲ್ಲಿ ಉದ್ದಕ್ಕೂ ಮಾಡಿರುವ ಜಗಲಿಕಟ್ಟೆ
ఉదాహరణ :
ಪ್ಲಾಟ್ ಫಾರಂನಲ್ಲಿ ತುಂಬಾ ಜನರಿದ್ದಾರೆ.
పర్యాయపదాలు : ಎತ್ತರದ-ನೆಲ, ಪ್ಲಾಟ್ ಫಾರಂ
ఇతర భాషల్లోకి అనువాదం :
रेलवे स्टेशनों पर वह लम्बा चौड़ा चबूतरा जिसके बगल में पटरी पर गाड़ी आकर रुकती है।
प्लेटफार्म पर बहुत भीड़ हैं।అర్థం : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ
ఉదాహరణ :
ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.
ఇతర భాషల్లోకి అనువాదం :