పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರತಿರೂಪ అనే పదం యొక్క అర్థం.

ಪ್ರತಿರೂಪ   ನಾಮಪದ

అర్థం : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು

ఉదాహరణ : ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.

పర్యాయపదాలు : ಪ್ರತಿಕೃತಿ


ఇతర భాషల్లోకి అనువాదం :

किसी दूसरे के आकार या प्रकार के अनुसार तैयार की हुई वस्तु।

औरंगाबाद का बीबी का मकबरा ताजमहल की अनुकृति है।
अनुकृति, नकल, नक़ल, प्रतिकृति, प्रतिरूप

అర్థం : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು

ఉదాహరణ : ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.

పర్యాయపదాలు : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿಕೃತಿ


ఇతర భాషల్లోకి అనువాదం :

जो आकार, प्रकार, गुण आदि में किसी के समान जान पड़े।

मोहन अपने पिता का प्रतिरूप है।
यह खिलौना इस दूसरे खिलौने का प्रतिरूप है।
प्रतिकृति, प्रतिरूप

Something a little different from others of the same type.

An experimental version of the night fighter.
A variant of the same word.
An emery wheel is the modern variation of a grindstone.
The boy is a younger edition of his father.
edition, variant, variation, version

అర్థం : ಯಾವುದೇ ಕಾರ್ಯ ಅಥವಾ ವಸ್ತು ಸಂಗತಿಯ ಪೂರ್ಣರೂಪದ ಮುಂಚಿನ ಆಕೃತಿ ಅಥವಾ ಆಕಾರ

ఉదాహరణ : ಈ ಕಟ್ಟಡದ ಒಂದು ನಮೂನೆ ತಯಾರಿಸಿ.

పర్యాయపదాలు : ನಮೂನೆ


ఇతర భాషల్లోకి అనువాదం :

किसी वस्तु, कार्य आदि को बनाने या करने से पहले तैयार की गई उसकी छोटी प्रतिकृति।

नई मशीन का प्रारूप तैयार कर लिया गया है।
डिज़ाइन, डिजाइन, नमूना, पूर्व रूप, प्रतिमान, प्रारूप, माडल, मॉडल, रूप रेखा, रूप-रेखा, रूपरेखा

Scale drawing of a structure.

The plans for City Hall were on file.
architectural plan, plan

అర్థం : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ

ఉదాహరణ : ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.

పర్యాయపదాలు : ಆಕೃತಿ, ರೂಪ, ಸಂರಚನೆ


ఇతర భాషల్లోకి అనువాదం :

* कोई स्थानिक विशेषता (विशेषकर जैसा कि रूपरेखा में परिभाषित किया गया हो)।

किसी गीत आदि के संगीत संबंधी रूप को एक संगीतज्ञ ही अच्छी तरह समझ सकता है।
आकृति, प्रतिरूप, प्रारूप, रूप, संरचना

Any spatial attributes (especially as defined by outline).

He could barely make out their shapes.
configuration, conformation, contour, form, shape