పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರತಿಬಿಂಬ అనే పదం యొక్క అర్థం.

ಪ್ರತಿಬಿಂಬ   ನಾಮಪದ

అర్థం : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ఉదాహరణ : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

పర్యాయపదాలు : ಛಾಯೆ, ನೆರಳು


ఇతర భాషల్లోకి అనువాదం :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

అర్థం : ನೀರು, ಕನ್ನಡಿ ಮುಂತಾದ ಪ್ರತಿಬಿಂಬಕ ಹೊಳಪುಳ್ಳ ವಸ್ತುಗಳಲ್ಲಿ ಕಾಣುವ ವ್ಯಕ್ತಿ ಅಥವಾ ವಸ್ತುಗಳ ತದ್ ರೂಪ

ఉదాహరణ : ಸಿಂಹವು ಬಾವಿಯಲ್ಲಿಯ ತನ್ನದೇ ಪ್ರತಿಬಿಂಬ ನೋಡಿ ನನ್ನ ವಿರೋದಿಯೊಬ್ಬ ಬಂದಿದ್ದಾನೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟಿತು.

పర్యాయపదాలు : ಪ್ರತಿಛಾಯೆ, ಬಿಂಬ


ఇతర భాషల్లోకి అనువాదం :

जल, दर्पण आदि में दिखाई पड़ने वाली किसी वस्तु की छाया।

देवर्षि नारद ने जब जल में अपना प्रतिबिंब देखा तो उन्हें बंदर का रूप दिखाई दिया।
अक्स, इमेज, छवि, परछाईं, परछावाँ, परछाहीँ, प्रतिकाश, प्रतिबिंब, प्रतिबिम्ब, प्रतिमान, बिंब, बिम्ब

A likeness in which left and right are reversed.

mirror image, reflection, reflexion

అర్థం : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ఉదాహరణ : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

పర్యాయపదాలు : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಸಂಕೇತ, ಹೊಳಪು


ఇతర భాషల్లోకి అనువాదం :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

అర్థం : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

ఉదాహరణ : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

పర్యాయపదాలు : ಕಾಂತಿ, ಛಾಯೆ, ಹೊಳಪು


ఇతర భాషల్లోకి అనువాదం :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse