పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರತಿಜ್ಞೆಮಾಡು అనే పదం యొక్క అర్థం.

ಪ್ರತಿಜ್ಞೆಮಾಡು   ಕ್ರಿಯಾಪದ

అర్థం : ಯಾವುದೇ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಹಠಪೂರ್ವಕವಾಗಿ ಮಾಡುವ ತನ್ನ ಮನಸ್ಸಿನ ನಿಲುವನ್ನು ಇತರರಿಗೆ ತಿಳಯಪಡಿಸುವ ಮೌಖಿಕ ಪ್ರಕ್ರಿಯೆ

ఉదాహరణ : ಭೀಷ್ಮನು ತಾನು ಆಜೀವ ಬ್ರಹ್ಮಚಾರಿಯಾಗಿರುವೆನೆಂದು ಸತ್ಯವತಿಗೆ ವಚನಕೊಡುತ್ತಾನೆ.

పర్యాయపదాలు : ಆಣೆ ಮಾಡು, ಆಣೆ-ಮಾಡು, ಆಣೆಮಾಡು, ಆಣೆಯಿಡು, ಪ್ರತಿಜ್ಞೆ ಮಾಡು, ಪ್ರತಿಜ್ಞೆ-ಮಾಡು, ಮಾತು ಕೊಡು, ಮಾತು-ಕೊಡು, ಮಾತುಕೊಡು, ವಚನ ಕೊಡು, ವಚನ-ಕೊಡು, ವಚನಕೊಡು, ವಚನವಿಡು, ವಾಗ್ದಾನ ಮಾಡು, ವಾಗ್ದಾನ-ಮಾಡು, ವಾಗ್ದಾನಮಾಡು, ಶಪಥ ಮಾಡು, ಶಪಥ-ಮಾಡು, ಶಪಥಮಾಡು


ఇతర భాషల్లోకి అనువాదం :

किसी से दृढ़ता या प्रतिज्ञापूर्वक किसी काम को करने या न करने के लिए कहना।

भीष्म ने सत्यवती को आजीवन ब्रह्मचारी रहने का वचन दिया था।
आखर देना, करार करना, करार देना, क़रार करना, क़रार देना, ज़बान देना, वचन देना, वादा करना

Make a promise or commitment.

assure, promise