పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಣಯ అనే పదం యొక్క అర్థం.

ಪ್ರಣಯ   ನಾಮಪದ

అర్థం : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.

పర్యాయపదాలు : ನಲ್ಲ, ಪ್ರಿಯ, ಪ್ರೀತಿ, ಪ್ರೇಮ


ఇతర భాషల్లోకి అనువాదం :

प्रिय होने की अवस्था या भाव।

पति की स्निग्धता में वह अपनी ग़रीबी भूल गई थी।
प्रियता, स्निग्धता

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness

అర్థం : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು

ఉదాహరణ : ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ

పర్యాయపదాలు : ಅನುರಾಗ, ಒಲವು, ಪ್ರೀತಿ, ಪ್ರೇಮ


ఇతర భాషల్లోకి అనువాదం :

वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।

प्रेम में स्वार्थ का कोई स्थान नहीं होता।
उसे संगीत से अनुराग है।
अनुरंजन, अनुरञ्जन, अनुराग, अभिप्रणय, अवन, अविद्वेष, इखलास, इश्क, इश्क़, इसक, उपधान, उलफत, उलफ़त, उल्फत, उल्फ़त, छोह, पनव, प्यार, प्रणव, प्रीत, प्रीति, प्रेम, मुहब्बत, राग, लगन, शफक, शफकत, शफ़क़, शफ़क़त

A strong positive emotion of regard and affection.

His love for his work.
Children need a lot of love.
love

అర్థం : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ

ఉదాహరణ : ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.

పర్యాయపదాలు : ಅನುರಕ್ತಿ, ಅನುರಾಗ, ಒಲುಮೆ, ಪ್ರೀತಿ, ಪ್ರೇಮ, ಮೋಹ


ఇతర భాషల్లోకి అనువాదం :

स्त्री और पुरुष जाति के प्राणियों के बीच का पारस्परिक स्नेह जो बहुधा रूप, गुण, सान्निध्य या कामवासना के कारण होता है।

हीर राँझा, शिरी फरहाद, ढोला मारू आदि का प्रेम अमर हो गया है।
असनायी, आशनाई, इश्क, इश्क़, इसक, दिल्लगी, प्यार, प्रणय, प्रीति, प्रेम, मुहब्बत, मोह

A deep feeling of sexual desire and attraction.

Their love left them indifferent to their surroundings.
She was his first love.
erotic love, love, sexual love