పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಜ್ಞೆಯಿಲ್ಲದ అనే పదం యొక్క అర్థం.

ಪ್ರಜ್ಞೆಯಿಲ್ಲದ   ಗುಣವಾಚಕ

అర్థం : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

ఉదాహరణ : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

పర్యాయపదాలు : ಎಚ್ಚರವಿಲ್ಲದ, ಜ್ಞಾನವಿಲ್ಲದ


ఇతర భాషల్లోకి అనువాదం :

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

అర్థం : ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು

ఉదాహరణ : ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು.

పర్యాయపదాలు : ಜ್ಞಾನವಿಲ್ಲದ, ಪರಿಜ್ಞಾನವಿಲ್ಲದ


ఇతర భాషల్లోకి అనువాదం :

जिसमें ठीक या पूरी चेतना न हो।

रोगी कई दिनों से अवचेतन स्थिति में पड़ा है।
अर्द्धचेतन, अर्धचेतन, अवचेतन

Just below the level of consciousness.

subconscious

అర్థం : ಪ್ರಜ್ಞೆ ಅಥವಾ ಅರಿವು ಇಲ್ಲದಿರುವುದು

ఉదాహరణ : ನನ್ನ ಗೆಳೆಯನೊಬ್ಬ ರಸ್ತೆ ಅಪಘಾತವೊಂದನ್ನು ನೋಡಿ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಿದ್ದನು.

పర్యాయపదాలు : ಜ್ಞಾನತಪ್ಪಿದ, ಜ್ಞಾನತಪ್ಪಿದಂತ, ಜ್ಞಾನತಪ್ಪಿದಂತಹ, ಪ್ರಜ್ಞೆಯಿಲ್ಲದಂತ, ಪ್ರಜ್ಞೆಯಿಲ್ಲದಂತಹ, ಮೈಮೇಲೆ ಎಚ್ಚರವಿಲ್ಲದ, ಮೈಮೇಲೆ ಎಚ್ಚರವಿಲ್ಲದಂತ, ಮೈಮೇಲೆ ಎಚ್ಚರವಿಲ್ಲದಂತಹ


ఇతర భాషల్లోకి అనువాదం :