అర్థం : ದೇವತೆಗಳು ಮನುಷ್ಯರ ರೂಪ ಪಡೆದು ಭೂಮಿಯ ಮೇಲೆ ಜನ್ಮ ತಾಳುವ ಪ್ರಕ್ರಿಯೆ
ఉదాహరణ :
ಭೂಮಿಯ ಮೇಲೆ ಪಾಪ ಹೆಚ್ಚಾಗುತ್ತಾ ಹೋದಗ ಭಗವಂತನು ಅವತಾರವೆತ್ತುತ್ತಾನೆ.
పర్యాయపదాలు : ಅವತಾರ ವೆತ್ತು, ಭೂಮಿಗಿಳಿ
ఇతర భాషల్లోకి అనువాదం :
देवता का मनुष्य आदि संसारी प्राणियों के रूप में धरती पर आना।
जब पृथ्वी पर पाप बढ़ जाता है तब भगवान अवतार लेते हैं।అర్థం : ಯಾವುದೇ ಪುಸ್ತಕ ಇತ್ಯಾದಿ ಪ್ರಕಟವಾಗಿ ಬರುವ ಪ್ರಕ್ರಿಯೆ
ఉదాహరణ :
ಅವಳು ರಚಿಸಿದ ಕವಿತೆಗಳ ಮತ್ತೊಂದು ಹೊಸ ಪುಸ್ತಕ ಪ್ರಕಟವಾಗಿದೆ.
ఇతర భాషల్లోకి అనువాదం :
అర్థం : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ
ఉదాహరణ :
ನಾನು ಧೈರ್ಯದಿಂದ ಮಾತಾಡಿದೆ.
పర్యాయపదాలు : ತೆರೆದುಕೊ, ನಿರ್ಭಿಡೆಯಿಂದ ಮಾತಾಡು
ఇతర భాషల్లోకి అనువాదం :
Talk freely and without inhibition.
open upఅర్థం : ಮುಂದಿರುವ ಅಡ್ಡಿ ಅಥವಾ ಮೇಲಿನ ಆವರಣವನ್ನು ತೆಗೆಯುವುದು
ఉదాహరణ :
ಸಮಯವಾಗುತ್ತಿದ್ದ ಹಾಗೆಯೇ ನಾಟಕದ ಪರದೆಯು ತೆರೆಯಿತು.
పర్యాయపదాలు : ತೆರೆ
ఇతర భాషల్లోకి అనువాదం :