పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪೌರಾಣಿಕ అనే పదం యొక్క అర్థం.

ಪೌರಾಣಿಕ   ನಾಮಪದ

అర్థం : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ

ఉదాహరణ : ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.

పర్యాయపదాలు : ಪೌರಾಣಿಕ ಕಥೆ, ಪೌರಾಣಿಕ-ಕಥೆ, ಪೌರಾಣಿಕಕಥೆ


ఇతర భాషల్లోకి అనువాదం :

मिथकों का समूह या वे कहानियाँ जो किसी संस्कृति आदि से जुड़ी हों।

श्याम पौराणिकी पढ़ने में रुचि लेता है।
पौराणिक कथाएँ, पौराणिक कहानियाँ, पौराणिकी, मिथक

Myths collectively. The body of stories associated with a culture or institution or person.

mythology

అర్థం : ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ

ఉదాహరణ : ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.

పర్యాయపదాలు : ಪುರಾಣ ವಿದ್ಯೆ, ಪುರಾಣ ಶಾಸ್ತ್ರ, ಪುರಾಣ-ವಿದ್ಯೆ, ಪುರಾಣ-ಶಾಸ್ತ್ರ, ಪುರಾಣವಿದ್ಯೆ, ಪುರಾಣಶಾಸ್ತ್ರ, ಪೌರಾಣಿ ಶಾಸ್ತ್ರ, ಪೌರಾಣಿಕ ವಿದ್ಯೆ, ಪೌರಾಣಿಕ-ವಿದ್ಯೆ, ಪೌರಾಣಿಕ-ಶಾಸ್ತ್ರ, ಪೌರಾಣಿಕವಿದ್ಯೆ, ಪೌರಾಣಿಕಶಾಸ್ತ್ರ


ఇతర భాషల్లోకి అనువాదం :

मिथकों का अध्ययन या वह विद्या या शास्त्र जिसके अंतर्गत मिथकों का अध्ययन किया जाता है।

मनोरमा पौराणिकी की अच्छी ज्ञाता है।
पुराण विद्या, पुराणविद्या, पौराणिकी, मिथक विद्या, मिथक शास्त्र, मिथकविद्या, मिथकशास्त्र

The study of myths.

mythology

ಪೌರಾಣಿಕ   ಗುಣವಾಚಕ

అర్థం : ಪುರಾಣಕ್ಕೆ ಅಥವಾ ಪುರಾಣಿಕನಿಗೆ ಸಂಬಂಧಿಸಿದ

ఉదాహరణ : ನಾವು ಇಂದು ನೋಡಿದ ಸಿನಿಮಾ ಪುರಾಣದ ಚರಿತ್ರೆಗೆ ಆಧಾರವಾದಂತಹದ್ದು.

పర్యాయపదాలు : ಪುರಾಣಗಳ, ಪುರಾಣದ


ఇతర భాషల్లోకి అనువాదం :

मिथक का या मिथक संबंधी।

हमने आज जो फिल्म देखी वह मिथकीय चरित्र पर आधारित थी।
मिथकीय

అర్థం : ಪೌರಾಣಿಕ ರಾಜ ವಂಶದ

ఉదాహరణ : ಉಠ-ನೇಮಿ ಒಬ್ಬ ಪೌರಾಣಿಕ ರಾಜ.

పర్యాయపదాలు : ಪುರಾಣದ


ఇతర భాషల్లోకి అనువాదం :

अजमीढ़ राजा के वंश का।

दृढ़-नेमि एक आजमीढ़ राजा थे।
आजमीढ़

అర్థం : ಪುರಾಣಕ್ಕೆ ಸಂಬಂಧಿಸಿದ ಅಥವಾ ಪುರಾಣದ

ఉదాహరణ : ಅಜ್ಜಿ ನಮಗೆ ಪೌರಾಣಿಕ ಕಥೆಗಳನ್ನು ಹೇಳುತ್ತಾಳೆ.

పర్యాయపదాలు : ಪುರಾಣದ


ఇతర భాషల్లోకి అనువాదం :

पुराण संबंधी या पुराण का।

दादी हमें पौराणिक कथाएँ सुनाया करती थीं।
पुराणीय, पौराण, पौराणिक