అర్థం : ಒಂದು ಪ್ರಕಾರದ ನಿಲುವಂಗಿ ಅದರ ಕೆಲಗಿನ ಭಾಗದ ನಿರಿಗೆಗಳುಳ್ಳ ಬಟ್ಟೆ ಲಂಗದ ತರಹ ವಿಸ್ತಾರವಾಗಿರುತ್ತದೆ
ఉదాహరణ :
ಪುರಾತನ ಕಾಲದಲ್ಲಿ ಜನರು ದರಬಾರಿಕೆ ಪೋಷಾಕುಗಳನ್ನು ಹಾಕಿಕೊಂಡು ಹೋಗುತ್ತಿದ್ದರು.
ఇతర భాషల్లోకి అనువాదం :
అర్థం : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
ఉదాహరణ :
ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
పర్యాయపదాలు : ಉಡುಗೆ-ತೊಡುಗೆ, ಉಡುಪು, ಬಟ್ಟೆ, ವಸ್ತ್ರ, ವೇಷ-ಭೂಷಣ, ವೇಷಭೂಷಣ
ఇతర భాషల్లోకి అనువాదం :
Clothing in general.
She was refined in her choice of apparel.