అర్థం : ಪೋಷಣೆಗಾಗಿ ನೀಡುವ ಅವಶ್ಯಕವಾದ ತತ್ವ
ఉదాహరణ :
ಪೌಷ್ಟಿಕಾಂಶಗಳ ಕೊರೆತೆಯಿಂದ ಹಲವಾರು ತರಹದ ರೋಗ ಬರುವುದು ಉದಾ: ಅಯೋಡಿನ್ ಕಮ್ಮಿಯಾದರೆ ಗಂಟಲ ಊತ ರೋಗ ಬರುವುದು.
పర్యాయపదాలు : ಪೋಷಕ-ತತ್ವ, ಪೋಷಕತತ್ವ, ಪೋಷಕಾಂಶ, ಪೌಷ್ಟಿಕಾಂಶ
ఇతర భాషల్లోకి అనువాదం :
पोषण के लिए आवश्यक तत्व।
पोषक तत्वों की कमी से कई तरह के रोग होते हैं, जैसे आयोडिन की कमी से घेंघा रोग।