అర్థం : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ
ఉదాహరణ :
ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.
పర్యాయపదాలు : ಕಸಪೊರಕೆ, ಕಸಬೊರಕೆ, ಬರಲು, ಬರ್ಲು, ಹಿಡಿ
ఇతర భాషల్లోకి అనువాదం :
A cleaning implement for sweeping. Bundle of straws or twigs attached to a long handle.
broom