పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪೊದೆ అనే పదం యొక్క అర్థం.

ಪೊದೆ   ನಾಮಪದ

అర్థం : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ

ఉదాహరణ : ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.

పర్యాయపదాలు : ಕುರುಚಲು ಕಾಡು, ಪೊದರು


ఇతర భాషల్లోకి అనువాదం :

छोटे पेड़-पौधों का समूह।

तेंदुआ झाड़ी में छिपा हुआ था।
क्षुप समूह, गुल्म, झाड़ समूह, झाड़ी

A dense growth of bushes.

brush, brushwood, coppice, copse, thicket

అర్థం : ಮುಳ್ಳಿನ ಗಿಡಗಳ ಅಥವಾ ಬಳ್ಳಿಯು ಹಬ್ಬಿದ ಗುಂಪು

ఉదాహరణ : ಹಾವು ಪೊದೆಯನ್ನು ಸೇರಿಕೊಂಡಿತು.

పర్యాయపదాలు : ಕಂಟೆ, ಪೆಳೆ


ఇతర భాషల్లోకి అనువాదం :

घनी और काँटेदार झाड़ी या पौधा।

खेत में झंखाड़ उग आये हैं।
झंखाड़, झाँकर, झाँखर

అర్థం : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

ఉదాహరణ : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

పర్యాయపదాలు : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು


ఇతర భాషల్లోకి అనువాదం :

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी

అర్థం : ಒಂದು ಜಾತಿಗೆ ಸೇರಿದ ಗಿಡದಲ್ಲಿ ರೆಂಬೆ ಕೊಂಬೆಗಳು ಇರುವುದಿಲ್ಲ

ఉదాహరణ : ದರ್ಭೆ, ಹುಲ್ಲು ಮುಂತಾದವು ಪೊದೆಗಳು

పర్యాయపదాలు : ಪೊದರು


ఇతర భాషల్లోకి అనువాదం :

एक प्रकार का पौधा जिसमें काष्ठीय तने का अभाव होता है।

दूब, घास आदि शाक हैं।
गुल्म, शाक

అర్థం : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು

ఉదాహరణ : ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.

పర్యాయపదాలు : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ


ఇతర భాషల్లోకి అనువాదం :

पास-पास उगे हुए झाड़ों का समूह।

इस झुरमुट के पीछे संतजी की कुटिया है।
झुरमुट

A dense growth of bushes.

brush, brushwood, coppice, copse, thicket