సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕಾಗದದಿಂದ ಮಾಡಿದಂತಹ ಶಂಖ ಅದರಲ್ಲಿ ಹುರಿದ ಕಡಲೆ ಕಾಯಿ, ಕಡಲೆ ಬೀಜ ಮೊದಲಾದವುಗಳನ್ನು ತುಂಬಿ ಕೊಡಲಾಗುತ್ತದೆ
ఉదాహరణ : ಕಡಲೆ ಕಾಯಿ ಮಾರುವವನು ಮಕ್ಕಳ ಕೈಗೆ ಎರಡು ಪೊಟ್ಟಣವನ್ನು ಕೊಟ್ಟನು.
ఇతర భాషల్లోకి అనువాదం :हिन्दी
काग़ज़ का बना शंकु जिसमें भुनी मूँगफली, चना आदि भरकर बेचते हैं।
అర్థం : ವಸ್ತುಗಳನ್ನು ಇಡಲು ಬಳಸುವ ಕಾಗದವನ್ನು ಮಡಿಸಿ ಅಥವಾ ಸುತ್ತಿ ಮಾಡಿರುವ ಒಂದು ವಸ್ತು
ఉదాహరణ : ಈ ಪೊಟ್ಟಣದಲ್ಲಿ ಕೆಂಪು ಬಣ್ಣ ತುಂಬಿದ್ದಾರೆ.
పర్యాయపదాలు : ಪುಡಿಕೆ
ఇతర భాషల్లోకి అనువాదం :हिन्दी English
काग़ज़ को मोड़ या लपेटकर बनाई हुई वह पात्रनुमा वस्तु जिसमें कोई चीज़ रखते हों।
A small package or bundle.
ఆప్ స్థాపించండి