అర్థం : ಚಿಕ್ಕ ಬೀಜಗಳುಳ್ಳ ಹಳದಿ ಬಣ್ಣದ ಹಣ್ಣು ಅದನ್ನು ತಿನ್ನಲಾಗುತ್ತದೆ
ఉదాహరణ :
ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ.
పర్యాయపదాలు : ಚೀಬೇಕಾಯಿ, ಸೀಬೆ ಹಣ್ಣು, ಸೀಬೇಕಾಯಿ
ఇతర భాషల్లోకి అనువాదం :
Tropical fruit having yellow skin and pink pulp. Eaten fresh or used for e.g. jellies.
guavaఅర్థం : ಏಷಿಯಾದ ಒಂದು ವೃಕ್ಷ ಅದರ ಹೂ ಗುಲಾಬಿ ಮತ್ತು ಸೀಬೆ ಹಣ್ಣಿನ ರೀತಿಯಲ್ಲಿರುತ್ತದೆ
ఉదాహరణ :
ಈ ವನದಲ್ಲಿ ಪೇರಲ ಹಣ್ಣಿನ ಮರಗಳು ಅಧಿಕವಾಗಿದೆ.
పర్యాయపదాలు : ಪೇರಲ-ಹಣ್ಣು
ఇతర భాషల్లోకి అనువాదం :
Small Asian tree with pinkish flowers and pear-shaped fruit. Widely cultivated.
cydonia oblonga, quince, quince bushఅర్థం : ಒಂದು ವಿಶೇಷ ಹಣ್ಣು ಬಿಡುವ ವೃಕ್ಷ ಅದು ಸೇಬು ಹಣ್ಣಿನ ಸಮಾನವಾಗಿರುತ್ತದೆ
ఉదాహరణ :
ಅವನು ಪೇರಲ ಹಣ್ಣನ್ನು ತಿನ್ನುತ್ತಿದ್ದಾನೆ.
పర్యాయపదాలు : ಪೇರಲ-ಹಣ್ಣು
ఇతర భాషల్లోకి అనువాదం :
Aromatic acid-tasting pear-shaped fruit used in preserves.
quince