సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನೆಡೆಯುತ್ತಿರುವ ಸಮಯದಲ್ಲಿ ಯಾವುದಾದರು ವಸ್ತುವಿನಿಂದ ಕಾಲಿಗೆ ಪೆಟ್ಟು ಬೀಳುವ ಪ್ರಕ್ರಿಯೆ
ఉదాహరణ : ಓಡಾಡುತ್ತಿರುವ ಸಂದರ್ಭದಲ್ಲಿ ಅವನ ಕಾಲಿಗೆ ಪೆಟ್ಟು ಬಿತ್ತು.
పర్యాయపదాలు : ಎಡವು, ಏಟು ಬೀಳು
ఇతర భాషల్లోకి అనువాదం :हिन्दी
चलते समय किसी वस्तु आदि से पैर में आघात लगना।
అర్థం : ಕೆಟ್ಟ ಪರಿಣಾಮ ಉಂಟಾಗುವುದು
ఉదాహరణ : ಅಮೇರಿಕಾದ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬಿದ್ದಿದೆ.
పర్యాయపదాలు : ಆಘಾತ ಉಂಟಾಗು, ಹೊಡೆತ ಬೀಳು
बुरा असर होना।
ఆప్ స్థాపించండి