పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪೆಟ್ಟು ಕೊಡು అనే పదం యొక్క అర్థం.

ಪೆಟ್ಟು ಕೊಡು   ಕ್ರಿಯಾಪದ

అర్థం : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

ఉదాహరణ : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

పర్యాయపదాలు : ಏಟು ಕೊಡು, ಒಡೆ


ఇతర భాషల్లోకి అనువాదం :

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

అర్థం : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

ఉదాహరణ : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

పర్యాయపదాలు : ಏಟು ಕೊಡು, ಬಿಡಿ, ಹೊಡೆ


ఇతర భాషల్లోకి అనువాదం :

कसकर मारना।

उसने मोहन को एक हाथ जड़ दिया।
जड़ना

అర్థం : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ

ఉదాహరణ : ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.

పర్యాయపదాలు : ಆಘಾತ ಕೊಡು, ಗಾಯ ಮಾಡು, ಗಾಯಗೊಳಿಸು


ఇతర భాషల్లోకి అనువాదం :

किसी को आघात या चोट पहुँचाना।

उसने मुझे पेन की नोक से लगाया।
लगाना

Give trouble or pain to.

This exercise will hurt your back.
hurt