అర్థం : ಆರಂಭದಿಂದ ಅಂತ್ಯದವರೆಗಿನ
ఉదాహరణ :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
పర్యాయపదాలు : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
ఇతర భాషల్లోకి అనువాదం :
అర్థం : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ
ఉదాహరణ :
ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.
పర్యాయపదాలు : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತ
ఇతర భాషల్లోకి అనువాదం :
Being complete of its kind and without defect or blemish.
A perfect circle.