అర్థం : ಅಪೂರ್ಣ ಅಥವಾ ಅರೆಬರೆಯಾಗುವ ಸ್ಥಿತಿ
ఉదాహరణ :
ಈ ಕೆಲಸ ಅಪೂರ್ಣವಾದ ಕಾರಣ ಬೇರೆ ಯಾವ ಕೆಲಸವು ಮಾಡಲು ಆಗಲಿಲ್ಲ.
పర్యాయపదాలు : ಅಂತ್ಯಗೊಳ್ಳದ, ಅಪೂರ್ಣ, ಅರೆಬರೆ, ಅರ್ಧಂಬರ್ಧ, ಅಸಂಪೂರ್ಣ, ಪೂರೈಸದ
ఇతర భాషల్లోకి అనువాదం :
The state of being crude and incomplete and imperfect.
The study was criticized for incompleteness of data but it stimulated further research.