అర్థం : ಪೂರ್ಣವಾಗಿ
ఉదాహరణ :
ಬ್ಯಾಂಗನ್ ಬರ್ತ ಮಾಡಲು ಮೊದಲು ಬದನೆಕಾಯಿಯನ್ನು ಚನ್ನಾಗಿ ಬೇಯಿಸಬೇಕು.
పర్యాయపదాలు : ಚನ್ನಾಗಿ, ಪೂರ್ತಿಯಾಗಿ ಸಂಪೂರ್ಣವಾಗಿ
ఇతర భాషల్లోకి అనువాదం :
అర్థం : ಯಾವುದರಲ್ಲೂ ಕಡಿಮೆಯಿಲ್ಲದ
ఉదాహరణ :
ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.
పర్యాయపదాలు : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
ఇతర భాషల్లోకి అనువాదం :
అర్థం : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
ఉదాహరణ :
ಮೋಹನನು ನನಗೆ ಚೆನ್ನಾಗಿ ಗೊತ್ತು.
పర్యాయపదాలు : ಚೆನ್ನಾಗಿ, ಪೂರ್ತಿಯಾಗಿ, ಸಂಪೂರ್ಣವಾಗಿ, ಸೊಗಸಾಗಿ
ఇతర భాషల్లోకి అనువాదం :
అర్థం : ನಿಶ್ಚಯವಾಗಿ
ఉదాహరణ :
ಇವನು ಹೇಳಿದುದು ಪೂರ್ತಿ ಸುಳ್ಳು.
పర్యాయపదాలు : ಪೂರ್ತಿ, ಸಂಪೂರ್ಣವಾಗಿ
ఇతర భాషల్లోకి అనువాదం :
पूरी तरह से या थोड़ी मात्रा में भी।
यह बात बिल्कुल झूठ है।