పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪೂರ್ಣ అనే పదం యొక్క అర్థం.

ಪೂರ್ಣ   ಗುಣವಾಚಕ

అర్థం : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

ఉదాహరణ : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

పర్యాయపదాలు : ಅಂತ್ಯ, ಪೂರ, ಮುಕ್ತಾಯ, ಸಂಪೂರ್ಣ, ಸಮಾಪ್ತಿ


ఇతర భాషల్లోకి అనువాదం :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with

అర్థం : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ

ఉదాహరణ : ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.

పర్యాయపదాలు : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ


ఇతర భాషల్లోకి అనువాదం :

बिना किसी खराबी या दोष के जो अपने आप में पूरा हो।

एक पूर्ण कहानी सुनाइए।
एक पूर्ण गोला बनाइए।
परिपूर्ण, पूरा, पूर्ण

Being complete of its kind and without defect or blemish.

A perfect circle.
A perfect reproduction.
Perfect happiness.
Perfect manners.
A perfect specimen.
A perfect day.
perfect

అర్థం : ಯಾವಾಗ ಸೂರ್ಯ ಅಥವಾ ಚಂದ್ರನ ಗೋಲಾಕಾರದಲ್ಲಿ ಪೂರ್ಣವಾಗಿ ಕಾಣಿಸುತ್ತದೆಯೋ

ఉదాహరణ : ಇಂದು ಪೂರ್ಣ ಸೂರ್ಯಗ್ರಹಣ.

పర్యాయపదాలు : ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ


ఇతర భాషల్లోకి అనువాదం :

जिसमें सूर्य या चंद्रमा का पिंड पूरी तरह से ढक जाता है।

आज पूर्ण सूर्यग्रहण है।
पूर्ण

ಪೂರ್ಣ   ಕ್ರಿಯಾವಿಶೇಷಣ

అర్థం : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ

ఉదాహరణ : ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ

పర్యాయపదాలు : ಪೂರಾ, ಪೂರ್ತಿ, ಸಂಪೂರ್ಣ


ఇతర భాషల్లోకి అనువాదం :

पूरी तरह से।

महेश का इस कार्यालय पर पूरा नियंत्रण है।
वह मेरे काम से पूरा खुश है।
पूरा, पूरी तरह

Referring to a quantity.

The amount was paid in full.
fully, in full