అర్థం : ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ
ఉదాహరణ :
ಹಳ್ಳಿಯ ಜನರು ನವರಾತ್ರಿಯ ದಿನಗಳಲ್ಲಿ ರಾತ್ರಿ ಪೂರ್ತಿ ದೇವಿಯ ಆರಾಧನೆ ಮಾಡುವರು.
పర్యాయపదాలు : ಆರಾಧನೆ ಮಾಡು, ಆರಾಧಿಸು, ಉಪಾಸನೆ ಮಾಡು, ಔಪಾಸನೆ ಮಾಡು
ఇతర భాషల్లోకి అనువాదం :
అర్థం : ದೇವರೆಂದು ನಂಬಿಕೊಂಡ ಸಾಕಾರ ಪರಿಕಲ್ಪನೆಯನ್ನು ಶ್ರದ್ಧೆ, ಗೌರವ ಭಕ್ತಿಯೊಂದಿಗೆ ತಮ್ಮದೇ ರೀತಿಯಲ್ಲಿ ಸೇವೆಮಾಡುವ ಪ್ರಕ್ರಿಯೆ
ఉదాహరణ :
ಶ್ರೀರಾಮನು ಯಾವಾಗಲು ಸದಾಶಿವನನ್ನು ಪೂಜಿಸುತ್ತಿದ್ದನು.
పర్యాయపదాలు : ಅರ್ಚಿಸು, ಆರಾಧನೆ ಮಾಡು, ಆರಾಧನೆ-ಮಾಡು, ಆರಾಧನೆಮಾಡು, ಆರಾಧಿಸು, ಉಪಾಸನೆ ಮಾಡು, ಉಪಾಸನೆ-ಮಾಡು, ಉಪಾಸನೆಮಾಡು, ಉಪಾಸಿಸು, ಪೂಜಿಸು, ಪೂಜೆ-ಮಾಡು, ಪೂಜೆಮಾಡು
ఇతర భాషల్లోకి అనువాదం :
देवी-देवताओं को प्रसन्न करने के लिए श्रद्धा, सम्मान, विनय आदि प्रकट करना।
संत लोग हमेशा भगवान की पूजा करते हैं।అర్థం : ಪೂಜೆ ಮಾಡುವ ಪ್ರಕ್ರಿಯೆ
ఉదాహరణ :
ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.
పర్యాయపదాలు : ಆರಾದಿಸು, ಉಪಾಸನೆ ಮಾಡು, ಪೂಜಿಸು
ఇతర భాషల్లోకి అనువాదం :
అర్థం : ಶ್ರದ್ಧಾಪೂರ್ವಕವಾಗಿ ದೇವರು, ಸಮಾಧಿ ಮುಂತಾದವುಗಳಿಗೆ ನಮಸ್ಕಾರ ಮಾಡುವ ಪ್ರಕ್ರಿಯೆ
ఉదాహరణ :
ಅವನು ಶಿವನ ಪ್ರತಿಮೆಗೆ ಜಲ, ಅಕ್ಷತೆ, ಪುಷ್ಪ ಮತ್ತು ಬಿಲ್ವ ಪತ್ರೆಗಳಿಂದ ಪೂಜೆ ಮಾಡಿದೆ.
పర్యాయపదాలు : ಅರ್ಪಣೆ ಮಾಡು, ಅರ್ಪಿಸು, ಪೂಜಿಸು
ఇతర భాషల్లోకి అనువాదం :
श्रद्धापूर्वक देवता, समाधि आदि पर अर्पण करना।
उसने शिव प्रतिमा पर जल, अक्षत, पुष्प और बेल पत्र चढ़ाया।