పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪುರೋಗಾಮಿಯಾದಂತಹ అనే పదం యొక్క అర్థం.

ಪುರೋಗಾಮಿಯಾದಂತಹ   ಗುಣವಾಚಕ

అర్థం : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

ఉదాహరణ : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

పర్యాయపదాలు : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


ఇతర భాషల్లోకి అనువాదం :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

అర్థం : ಪ್ರಗತಿಯ ಪಥದಲ್ಲಿ ನಡೆಯುವ

ఉదాహరణ : ಪ್ರಗತಿಶೀಲ ವ್ಯಕ್ತಿ ಸಮಸ್ಯೆಯನ್ನು ಪರಿಹರಿಸಿಕೊಂಡು ಪ್ರಗತಿ ಪಥದಲ್ಲಿ ಅಗ್ರ ಸ್ಥಾನದಲ್ಲಿ ಇರುವರು.

పర్యాయపదాలు : ಅಗ್ರಗಾಮಿ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪ್ರಗತಿಶೀಲ ವ್ಯಕ್ತಿ, ಪ್ರಗತಿಶೀಲ ವ್ಯಕ್ತಿಯಾದ, ಪ್ರಗತಿಶೀಲ ವ್ಯಕ್ತಿಯಾದಂತ, ಪ್ರಗತಿಶೀಲ ವ್ಯಕ್ತಿಯಾದಂತಹ


ఇతర భాషల్లోకి అనువాదం :

प्रगति करनेवाला या जो बराबर उन्नति करता हुआ आगे बढ़ता हो।

प्रगतिशील व्यक्ति समस्याओं से जूझते हुए प्रगति पथ पर अग्रसर रहते हैं।
अग्रगामी, अग्रदर्शी, पुरोगामी, प्रगति कर्ता, प्रगतिकर्ता, प्रगतिशील

Favoring or promoting progress.

Progressive schools.
progressive