పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪುರುಷ అనే పదం యొక్క అర్థం.

ಪುರುಷ   ನಾಮಪದ

అర్థం : ನರ ಜಾತಿಯ ಮನುಷ್ಯ

ఉదాహరణ : ಗಂಡಸು ಮತ್ತು ಹೆಂಗಸರ ಶರೀರದ ರಚನೆಯಲ್ಲಿ ಭಿನ್ನತೆ ಇರುವುದು

పర్యాయపదాలు : ಗಂಡಸು, ಮಾನವ


ఇతర భాషల్లోకి అనువాదం :

नर जाति का मनुष्य।

आदमी और औरत की शारीरिक संरचनाएँ भिन्न होती हैं।
आदमी, नर, पुंस, पुरुष, मर्द, मानुष, लुगवा

An adult person who is male (as opposed to a woman).

There were two women and six men on the bus.
adult male, man

అర్థం : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು

ఉదాహరణ : ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.

పర్యాయపదాలు : ಗಂಡು, ಮನುಷ್ಯ


ఇతర భాషల్లోకి అనువాదం :

व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।

व्याकरण के अनुसार पुरुष तीन प्रकार के होते हैं।
पुरुष, व्याकरणीय पुरुष

అర్థం : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

ఉదాహరణ : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

పర్యాయపదాలు : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಮನೆಯವರು, ಸಂಗಡಿಗ, ಸಂಗಾತಿ


ఇతర భాషల్లోకి అనువాదం :

A married man. A woman's partner in marriage.

hubby, husband, married man

అర్థం : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

ఉదాహరణ : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

పర్యాయపదాలు : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


ఇతర భాషల్లోకి అనువాదం :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

ಪುರುಷ   ಗುಣವಾಚಕ

అర్థం : ಗಂಡಸರಿಗೆ ಸಂಬಂದಿಸಿದ

ఉదాహరణ : ಈ ಆಸ್ಪತ್ರೆಯಲ್ಲಿ ಕೇವಲ ಪುರುಷ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.

పర్యాయపదాలు : ಗಂಡು, ಪುರುಷ-ಸಂಬಂಧಿ, ಪುರುಷ-ಸಂಬಂಧಿಯಾದ, ಪುರುಷ-ಸಂಬಂಧಿಯಾದಂತ, ಪುರುಷ-ಸಂಬಂಧಿಯಾದಂತಹ


ఇతర భాషల్లోకి అనువాదం :

जो पुरुषों से सम्बन्धित हो।

इस अस्पताल में केवल मरदाना बीमारियों का इलाज होता है।
पुरुष संबंधी, पुरुष-संबंधी, पुरुष-सम्बन्धी, पुरुषीय, पौरुषेय, मरदाना, मर्दाना

Used of men. Markedly masculine in appearance or manner.

butch, macho