అర్థం : ಹಾಳಾದ ಕಟ್ಟಡ, ಹಳೆಯದನ್ನು ಸರಿಪಡಿಸುವ, ತಿರುಗಿ ದುರಸ್ಥಿಮಾಡುವ ಅಥವಾ ಶಿಥಿಲವಾದದುದನ್ನು ದುರಸ್ಥಿ ಮಾಡುವ ಅಥವಾ ಉದ್ಧಾರ ಮಾಡುವ ಕ್ರಿಯೆ
ఉదాహరణ :
ಎಲಿಫೆಂಟಾದ ಗುಹೆಯನ್ನು ಜೀರ್ಣೋದ್ಧಾರ ಮಾಡುವುದು ತುಂಬಾ ಅನಿವಾರ್ಯ ಮತ್ತು ಅವಶ್ಯಕವಾದದ್ದು.
పర్యాయపదాలు : ಜೀರ್ಣೋದ್ಧಾರ
ఇతర భాషల్లోకి అనువాదం :
टूटी-फूटी अथवा नष्ट हुई वस्तु को पुनः यथावत् ठीक करने या उद्धार करने की क्रिया।
एलिफेंटा की गुफा का पुनरुद्धार करने की सख़्त ज़रूरत है।Bringing again into activity and prominence.
The revival of trade.