అర్థం : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು
ఉదాహరణ :
ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.
పర్యాయపదాలు : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾವರ್ತನೆ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ
ఇతర భాషల్లోకి అనువాదం :
फिर से आने या दोबारा आने की क्रिया।
अतिथि के पुनरागमन से गृह सदस्यों का मुँह लटक गया।