అర్థం : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
ఉదాహరణ :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
పర్యాయపదాలు : ಪಿತ್ರಾರ್ಜಿತ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತಹ, ಪೂರ್ವಜರ, ಪೂರ್ವಿಕರ
ఇతర భాషల్లోకి అనువాదం :
Inherited or inheritable by established rules (usually legal rules) of descent.
Ancestral home.అర్థం : ಪಿತೃವಿಗೆ ಸಂಬಂಧಿಸಿದ
ఉదాహరణ :
ನಾವು ಪಿತ್ರಾರ್ಜಿತವಾದ ಆಸ್ತಿಯನ್ನು ದಾನ ಮಾಡಿದೆವು.
పర్యాయపదాలు : ಪಿತೃ ಸಂಬಂಧ, ಪಿತೃ ಸಂಬಂಧವಾದ, ಪಿತೃ ಸಂಬಂಧವಾದಂತ, ಪಿತೃ ಸಂಬಂಧವಾದಂತಹ, ಪಿತೃವಿಗೆ ಸಂಬಂಧಿಸಿದ, ಪಿತೃವಿಗೆ ಸಂಬಂಧಿಸಿದಂತ, ಪಿತೃವಿಗೆ ಸಂಬಂಧಿಸಿದಂತಹ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತಹ
ఇతర భాషల్లోకి అనువాదం :
Characteristic of a father.
paternal