పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಿತ್ರಾರ್ಜಿತ అనే పదం యొక్క అర్థం.

ಪಿತ್ರಾರ್ಜಿತ   ನಾಮಪದ

అర్థం : ತಂದೆಯಿಂದ ಅನುವಂಶಿಕವಾಗಿ ಬಂದಂಥ ಆಸ್ತಿ

ఉదాహరణ : ಸರಕಾರದ ಸಂಪತ್ತು ಯಾರ ಪಿತ್ರಾರ್ಜಿತವೂ ಆಗುವುದಿಲ್ಲ.


ఇతర భాషల్లోకి అనువాదం :

पिता की या पिता से प्राप्त संपत्ति।

सरकारी सम्पत्ति किसी की बपौती नहीं है।
पितृदाय, बपौती

An inheritance coming by right of birth (especially by primogeniture).

birthright, patrimony

అర్థం : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು

ఉదాహరణ : ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ

పర్యాయపదాలు : ಅನುವಂಶಿಕ, ಉತ್ತರಾಧಿಕಾರಿ


ఇతర భాషల్లోకి అనువాదం :

वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।

उसे उत्तराधिकार के रूप में ढेर सारी सम्पत्ति प्राप्त हुई है।
उत्तराधिकार, विरासत

An inheritance coming by right of birth (especially by primogeniture).

birthright, patrimony

ಪಿತ್ರಾರ್ಜಿತ   ಗುಣವಾಚಕ

అర్థం : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ

ఉదాహరణ : ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.

పర్యాయపదాలు : ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪಿತ್ರಾರ್ಜಿತವಾದಂತಹ, ಪೂರ್ವಜರ, ಪೂರ್ವಿಕರ


ఇతర భాషల్లోకి అనువాదం :

बाप दादा के समय से चला आया हुआ या बाप दादा से मिला हुआ।

उसने अपनी पैतृक सम्पत्ति गरीबों में बाँट दी।
ख़ानदानी, खानदानी, पित्र्य, पुरखौती, पुश्तैनी, पैतृक, पैत्रिक, मौरूसी

Inherited or inheritable by established rules (usually legal rules) of descent.

Ancestral home.
Ancestral lore.
Hereditary monarchy.
Patrimonial estate.
Transmissible tradition.
ancestral, hereditary, patrimonial, transmissible