అర్థం : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
ఉదాహరణ :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
పర్యాయపదాలు : ತಂತ್ರ, ಸಂಚು, ಹೊಂಚು
ఇతర భాషల్లోకి అనువాదం :
The act of concealing yourself and lying in wait to attack by surprise.
ambuscade, ambush, lying in wait, trapఅర్థం : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
ఉదాహరణ :
ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
ఇతర భాషల్లోకి అనువాదం :
అర్థం : ಮೋಸದಿಂದ ರಚಿಸಿರುವುದು
ఉదాహరణ :
ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.
పర్యాయపదాలు : ಒಳಸಂಚು, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ
ఇతర భాషల్లోకి అనువాదం :