పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಿಂಚಣಿ అనే పదం యొక్క అర్థం.

ಪಿಂಚಣಿ   ನಾಮಪದ

అర్థం : ಜೀವನೋಪಾಯಕ್ಕಾಗಿ ಕೆಲವರಿಗೆ ಕೊಡುವ ಮೊತ್ತ

ఉదాహరణ : ಸರಕಾರವು ವಿಧವೆಯರಿಗೆ, ಮುದುಕರಿಗೆ ಜೀವನ ನಿರ್ವಹಣೆಗಾಗಿ ವೇತನ ಕೊಡುತ್ತದೆ.

పర్యాయపదాలు : ವೇತನ


ఇతర భాషల్లోకి అనువాదం :

किसी के भरण-पोषण आदि के लिए दिया जाने वाला धन।

सरकार विधवाओं, बुजुर्गों आदि के जीवन निर्वाह के लिए वजीफा देती है।
अनुकंपा राशि, गुज़ारा, गुजारा, दया राशि, वज़ीफ़ा, वजीफा, वृत्ति

A sum of money allotted on a regular basis. Usually for some specific purpose.

stipend

అర్థం : ಯಾರೋ ಒಬ್ಬರು ಹಿಂದೆ ಅಥವಾ ತುಂಬಾ ದಿನದ ವರೆಗೂ ಸೇವೆ ಮಾಡಿರುವ, ಅವರಿಗೆ ಅಥವಾ ಅವರ ಪರಿವಾರಕ್ಕೆ ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ನೀಡುವ ಧನ ಸಹಾಯ

ఉదాహరణ : ಅವರಿಗೆ ಹತ್ತು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತಿದೆ.

పర్యాయపదాలు : ಗೌರವ ವೇತನ, ನಿವೃತ್ತಿ ವೇತನ, ಪೆನ್ಷನ್, ಮುಪ್ಪಿನ ವೇತನ, ಮುಪ್ಪಿನ ಸಂಬಳ, ವಿಶ್ರಾಂತಿ ವೇತನ


ఇతర భాషల్లోకి అనువాదం :

वह मासिक अथवा वार्षिक वृत्ति जो किसी को उसकी पिछली या बहुत दिनों की सेवाओं के बदले में उसे या उसके परिवार के लोगों को मिलती है।

उन्हें दस हज़ार रुपए पेन्शन मिलती है।
अनुवृत्ति, निवृत्त वेतन, पूर्वसेवार्थ वृत्ति, पेंशन, पेन्शन

A regular payment to a person that is intended to allow them to subsist without working.

pension

ಪಿಂಚಣಿ   ಗುಣವಾಚಕ

అర్థం : ಯಾರೋ ಒಬ್ಬರಿಗೆ ಪಿಂಚಣಿ ದೊರೆಯುವ ಅಥವಾ ಸಿಗುತ್ತಿರುವ

ఉదాహరణ : ಎಲ್ಲಾ ಕಾರ್ಯಕರ್ತರಿಗೆ ಪಿಂಚಣಿಗಳಂತಹ ಸೌಲಭ್ಯಗಳು ಸಿಗುತ್ತದೆ.


ఇతర భాషల్లోకి అనువాదం :

जिसके लिए अनुवृत्ति मिलती या मिल सकती हो।

सभी कर्मचारियों को अनुवृत्तिक सुविधाएँ नहीं होती हैं।
अनुवृत्तिक, आनुवृत्तिक