పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಾವತಿ అనే పదం యొక్క అర్థం.

ಪಾವತಿ   ನಾಮಪದ

అర్థం : ಯಾವುದಾದರು ಹಣವನ್ನು ಪಡೆದುಕೊಳ್ಳಲು ಅದರ ಪ್ರಮಾಣದ ರೂಪದಲ್ಲಿ ನೀಡುವ ಬರೆದಂತಹ ಪತ್ರ

ఉదాహరణ : ಇಲ್ಲಿ ನಮ್ಮ ಮುಖಾಂತರ ಬ್ಯಾಂಕಿನಲ್ಲಿ ಹಣವನ್ನು ಚಮಾ ಮಾಡಿದ ರಶೀದಿ ಇದೆ.

పర్యాయపదాలు : ಪಾವತಿ ಪತ್ರ, ಪ್ರಾಪ್ತಿಪತ್ರ, ರಶೀತಿ, ರಶೀತಿ ಪತ್ರ, ಸಲ್ಲಿಕೆಯ ಚೀಟಿ


ఇతర భాషల్లోకి అనువాదం :

किसी से रुपए लेने पर उसके प्रमाण के रूप में दिया जाने वाला लिखा हुआ पत्र।

यह हमारे द्वारा बैंक में जमा किये गये पैसे की रसीद है।
पावती, प्राप्ति पत्र, प्राप्तिका, रसीद, रिसीट, रीसीट

An acknowledgment (usually tangible) that payment has been made.

receipt

అర్థం : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

ఉదాహరణ : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

పర్యాయపదాలు : ಚಂದಾ, ಪಾಪ್ತಿ, ವಸೂಲು, ಸಂದಾಯ


ఇతర భాషల్లోకి అనువాదం :

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy