అర్థం : ಯಾವುದೋ ಮುರಿದು ಬಿದ್ದಿರುವ ಅಥವಾ ಕುಸಿದು ಬಿದ್ದಿರುವ ಮನೆ ಮುಂತಾದವುಗಳ ಅಂಶ
ఉదాహరణ :
ಇಲ್ಲಿ ಮೊಗಲ್ ಸಮ್ರಾಜ್ಯ ಕಾಲದ ಪಾಳುಬಿದ್ದ ಕೋಟೆ ಇದೆ.
పర్యాయపదాలు : ಆಲಿದುಳಿದ ಭಾಗ, ಭಗ್ನಾವಶೇಷ
ఇతర భాషల్లోకి అనువాదం :
అర్థం : ಕೆಲ ಸಮಯ ಜನವಾಸದಿಂದ ಕೂಡಿದ್ದು ಈಗ ನಿರ್ಜನವಾಗಿರುವುದು
ఉదాహరణ :
ಇಂದಿನ ಯುವಕರು ಪಾಳುಬಿದ್ದ ಹಳ್ಳಿಗಳಲ್ಲಿ ವಾಸಿಸಲು ಇಷ್ಟಪಡುವುದಿಲ್ಲ.
ఇతర భాషల్లోకి అనువాదం :