అర్థం : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
ఉదాహరణ :
ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು
పర్యాయపదాలు : ಭಾಗ, ಭಾಜನೆ, ವಿಭಾಜನೆ
ఇతర భాషల్లోకి అనువాదం :
The act of dividing or partitioning. Separation by the creation of a boundary that divides or keeps apart.
division, partition, partitioning, sectionalisation, sectionalization, segmentationఅర్థం : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ
ఉదాహరణ :
ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.
పర్యాయపదాలు : ಅಂಶ
ఇతర భాషల్లోకి అనువాదం :
Assets belonging to or due to or contributed by an individual person or group.
He wanted his share in cash.అర్థం : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ
ఉదాహరణ :
ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ
ఇతర భాషల్లోకి అనువాదం :
Assets belonging to or due to or contributed by an individual person or group.
He wanted his share in cash.