అర్థం : ಯಾವುದೇ ವಸ್ತು ಅಥವಾ ದೇಹದ ಪಕ್ಕದ್ದು ಅಥವಾ ಹತ್ತಿರದ್ದು
ఉదాహరణ :
ಅರ್ಧನಾರೀಶ್ವರನಿಗೆ ಅರ್ಧ ಪಾರ್ಶ್ವ ಸ್ತ್ರೀ ಅರ್ಧ ಪಾರ್ಶ್ವ ಪುರುಷನ ಗುಣಲಕ್ಷಣವಿದೆ.
పర్యాయపదాలు : ಪಾರ್ಶ್ವ ಭಾಗ
ఇతర భాషల్లోకి అనువాదం :
అర్థం : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ
ఉదాహరణ :
ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.
ఇతర భాషల్లోకి అనువాదం :
అర్థం : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
ఉదాహరణ :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
పర్యాయపదాలు : ಪಕ್ಕ, ಬದಿ, ಮಗ್ಗಲು
ఇతర భాషల్లోకి అనువాదం :
A place within a region identified relative to a center or reference location.
They always sat on the right side of the church.