పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಾರದರ್ಶಕ అనే పదం యొక్క అర్థం.

ಪಾರದರ್ಶಕ   ನಾಮಪದ

అర్థం : ಪಾರದರ್ಶಕತೆಯ ಅವಸ್ಥೆತನ್ನ ಮೂಲಕ ಆಚೆಯ ಪಕ್ಕವನ್ನು ಕಾಣಿಸುವಂತೆ ಬೆಳಕನ್ನು ಸಾಗಿಸುವ

ఉదాహరణ : ಈ ಭವನದ ಕಿಟಕಿಗಳಿಗೆ ಹಾಕಿರುವಂತಹ ಗಾಜುಗಳ ಪಾರದರ್ಶಕತೆಯ ಕಾರಣದಿಂದ ಆಚೆ ಇರುವಂತಹ ಮನೋಹರವಾದ ದೃಶ್ಯಗಳನ್ನು ನೋಡಬಹುದಾಗಿದೆ.

పర్యాయపదాలు : ಅರಪಾರ ಕಾಣಿಸುವ, ಪಾರದರ್ಶಕತೆ


ఇతర భాషల్లోకి అనువాదం :

पारदर्शक होने की अवस्था।

इस भवन के दीवारों में लगे शीशों की पारदर्शकता के कारण बाहर का मनोरम दृश्य भी दिखाई देता है।
पारदर्शकता

The quality of being clear and transparent.

transparence, transparency, transparentness

అర్థం : ಪಾರದರ್ಶಕವಾಗುವ ಸ್ಥಿತಿ ಅಥವಾ ಗುಣ

ఉదాహరణ : ಪಾರದರ್ಶಕದ ಕಾರಣ ಅಲ್ಲಿ ಇಟ್ಟ ಎಲ್ಲಾ ವಸ್ತುಗಳು ಕಣ್ಣಿಗೆ ಕಾಣಿಸುವುದು.


ఇతర భాషల్లోకి అనువాదం :

पारदर्शी होने की अवस्था या गुण।

झिल्ली की पारदर्शिता के कारण उसमें रखी वस्तुएँ दिखाई पड़ रही हैं।
पारदर्शिता

The quality of being clear and transparent.

transparence, transparency, transparentness

ಪಾರದರ್ಶಕ   ಗುಣವಾಚಕ

అర్థం : ಯಾವುದೇ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದಾದಂತಹ

ఉదాహరణ : ಪಾರದರ್ಶಕ ಗಾಜಿನಲ್ಲಿ ಕೋಣೆಯ ಹೊರಭಾಗದ ದೃಶ್ಯವನ್ನು ನೋಡಬಹುದು.

పర్యాయపదాలు : ಪಾರದರ್ಶಕವಾದ, ಪಾರದರ್ಶಕವಾದಂತ, ಪಾರದರ್ಶಕವಾದಂತಹ


ఇతర భాషల్లోకి అనువాదం :

जिसके सामने या बीच में रहने पर भी उस पार की चीज़ दिखाई पड़े।

शीशा एक पारदर्शक वस्तु है।
पारदर्शक, पारदर्शी