అర్థం : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
ఉదాహరణ :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
ఇతర భాషల్లోకి అనువాదం :
The part of the leg of a human being below the ankle joint.
His bare feet projected from his trousers.అర్థం : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
ఉదాహరణ :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
పర్యాయపదాలు : ಕಾಲು
ఇతర భాషల్లోకి అనువాదం :
అర్థం : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ
ఉదాహరణ :
ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.
పర్యాయపదాలు : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ
ఇతర భాషల్లోకి అనువాదం :
The underside of the foot.
soleఅర్థం : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
ఉదాహరణ :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
ఇతర భాషల్లోకి అనువాదం :
Text consisting of a row of words written across a page or computer screen.
The letter consisted of three short lines.