పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಾತ್ರ అనే పదం యొక్క అర్థం.

ಪಾತ್ರ   ನಾಮಪದ

అర్థం : ವಿಶೇಷವಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ವ್ಯವಹಾರ ಅಥವಾ ಕಾರ್ಯ

ఉదాహరణ : ವಧು ವರರ ವಿವಾಹದಲ್ಲಿ ಅವರ ತಂದೆ ತಾಯಿಯರ ಪಾತ್ರವು ತುಂಬಾ ಮಹತ್ವ ಪೂರ್ಣವಾಗಿರುತ್ತದೆ.


ఇతర భాషల్లోకి అనువాదం :

किसी विशिष्ट सामाजिक परिस्थिति में किसी व्यक्ति का व्यवहार या कार्य।

किसी के विवाह में उसके माता-पिता की भूमिका महत्वपूर्ण होती है।
भूमिका, रोल

Normal or customary activity of a person in a particular social setting.

What is your role on the team?.
role

అర్థం : ನಾಟಕ, ಸಿನಿಮಾ ಇತ್ಯಾದಿಯಲ್ಲಿ ಬರುವ ಪಾತ್ರ

ఉదాహరణ : ಈ ಸಿನಿಮಾದಲ್ಲಿ ಅಮಿತಾಭ್ ಪಾತ್ರ ಬಹಳ ಚೆನ್ನಾಗಿದೆ

పర్యాయపదాలు : ಭೂಮಿಕ


ఇతర భాషల్లోకి అనువాదం :

नाटकों आदि में किसी पात्र का अभिनय।

इस फिल्म में अमिताभ की भूमिका दमदार है।
इस नाटक में वह एक खलनायक की भूमिका निभा रहा है।
भूमिका, रोल

An actor's portrayal of someone in a play.

She played the part of Desdemona.
character, part, persona, role, theatrical role

అర్థం : ಕಥಾನಕ, ಉಪನ್ಯಾಸ ಮೊದಲಾದವುಗಳಲ್ಲಿನ ಆ ವ್ಯಕ್ತಿ ಕಥಾ ವಸ್ತುವಿನಲ್ಲಿನ ಯಾವುದಾದರು ಸ್ಥಾನ ಅಥವಾ ಅದರ ಚರಿತ್ರೆಯನ್ನು ತೋರಿಸಿದರೋ

ఉదాహరణ : ನಾಟಕದ ಎಲ್ಲಾ ಪಾತ್ರದವರು ಜೀವಂತ ಅಭಿನಯವನ್ನು ಮಾಡಿದರು.


ఇతర భాషల్లోకి అనువాదం :

कथानक, उपन्यास आदि में का वह व्यक्ति जिसका कथा वस्तु में कोई स्थान हो या जिसका कुछ चरित्र दिखाया गया हो।

नाटक के सभी पात्रों ने सजीव अभिनय किया।
चरित्र, पात्र, मौज़ू, मौज़ूँ, मौजूँ, मौजूं