పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಾತಕಿ అనే పదం యొక్క అర్థం.

ಪಾತಕಿ   ನಾಮಪದ

అర్థం : ಪಾಪ ಮಾಡುವವ ಅಥವಾ ಪಾಪ ಮಾಡುವ ವ್ಯಕ್ತಿ

ఉదాహరణ : ಪಾಪಿಗಳ ಜೀವನವು ಅಶಾಂತಿಯಿಂದ ತುಂಬಿ ಹೋಗಿರುವುದು.

పర్యాయపదాలు : ನೀಚ, ಪತಿತ, ಪಾಪಕರ್ಮ, ಪಾಪಾತ್ಮಾ, ಪಾಪಿ, ಪಾಷ್ಮಾ


ఇతర భాషల్లోకి అనువాదం :

वह जो पाप करे या पाप करनेवाला व्यक्ति।

पापियों का जीवन अशांति से भरा होता है।
खबीस, नीच, पतित, पातकी, पापकर्मी, पापाचारी, पापात्मा, पापी, पाष्मा

A person who sins (without repenting).

evildoer, sinner

ಪಾತಕಿ   ಗುಣವಾಚಕ

అర్థం : ಯಾವುದೋ ಒಂದು ಹೊಡೆದು ಹಾಕಲು ಯೋಗ್ಯವಾಗಿ ಇರುವುದು

ఉదాహరణ : ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬರು ರಾಷ್ಟ್ರದ್ರೋಹಿ ಪಾತಕಿಗಳೆ.


ఇతర భాషల్లోకి అనువాదం :

मार डालने योग्य।

मेरी दृष्टि में प्रत्येक राष्ट्रद्रोही वध्य है।
निपातनीय, बध्य, वध्य, हन्य

అర్థం : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

ఉదాహరణ : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

పర్యాయపదాలు : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ, ಪಾಪಿಷ್ಟ


ఇతర భాషల్లోకి అనువాదం :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

అర్థం : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

ఉదాహరణ : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

పర్యాయపదాలు : ದುರಾತ್ಮ, ಪಾಪಾತ್ಮ, ಪಾಪಿಷ್ಠ, ಮಹಾಪಾಪಿ


ఇతర భాషల్లోకి అనువాదం :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी